ಈ ಸ್ವತ್ತು ಮಾಡಿಸುವುದು ಹೇಗೆ? ಆಸ್ತಿಗಳನ್ನು ನೋಂದಣಿ ಮಾಡುವುದು ಹೇಗೆ ?
ಈ ಸ್ವತ್ತು ಮಾಡಿಸುವುದು ಹೇಗೆ ? ನೀವು ಗ್ರಾಮ ಪಂಚಾಯತಿಯಲ್ಲಿ ಆಸ್ತಿಯನ್ನು ಹೊಂದಿದ್ದರೆ ಈಸ್ವತ್ತು ಮಾಡಿಸವುದು ಹೇಗೆ ? ಎಂಬುದನ್ನು ಈ ಕೆಳಗಿನ ವಿಡಿಯೋ ನಲ್ಲಿ ವಿವರವಾಗಿ ತಿಳಿಸಿದ್ದಾರೆ ಇನ್ನು ಹೆಚ್ಚಿನ ಮಾಹಿತಿಗಳು ಬೇಕಾದರೆ ವಿಶೇಷವಾಣಿ ಯೌಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ.
ಈ ಸ್ವತ್ತು ಮಾಡಿಸಲು ಬೇಕಾಗುವಂತಹ ಧಾಖಲೆಗಳು
೧ ಮನೆಯ ಹಕ್ಕು ಪತ್ರ
೨ ಆಧಾರ್ ಕಾರ್ಡ್
೩ ಫೋಟೋ
೪ ಮನೆಯ ನಕ್ಷೆ
೫ ನಮೂನೇ ಭರ್ತಿ
೬ ಕಟ್ಟಡದ ತೆರಿಗೆ ರಸೀದಿ
ಈ ಸ್ವತ್ತು ಮಾಡಿಕೊಳ್ಳುವ ಪ್ರಕ್ರಿಯೆ
ವಿಡಿಯೋ ಕೃಪೆ ವಿಶೇಷ ವಾಣಿ ಚಾನೆಲ್