ಗ್ರಾಮ ಪಂಚಾಯತಿ ಕುರಿತ ಮಾಹಿತಿಗಳ ಸಂಪೂರ್ಣ ವಿವರಣೆ
ಗ್ರಾಮ ಪಂಚಾಯತಿ ಯಲ್ಲಿ ಆಗುವಂತ ಕೆಲಸಗಳ ಬಗ್ಗೆ ನಾವು ತಿಳಿಯಬೇಕಾದದು ಬಹಳಷ್ಟಿದೆ ನಿಮಗೂ ಕುತೂಹಲವಿದೆಯಾ ಹಾಗಿದ್ದರೆ ನಾವು ಕೊಟ್ಟಿರುವ ವಿಡಿಯೋಗಳನ್ನು ವೀಕ್ಷಿಸಿ. ಈ ವಿಡಿಯೋದಲ್ಲಿ ಪಂಚಾಯತಿ ಅಂತರ್ಜಾಲ ತಾಣದ ಬಗ್ಗೆ ತಿಳಿಸಿಕೊಟ್ಟಿದ್ದಾರೆ.ಯಾವ ರೀತಿ ಜಿಲ್ಲೆ ತಾಲೂಕುಗಳನ್ನು ಸೆಲೆಕ್ಟ್ ಮಾಡಬೇಕು. ನೀವು ಯಾವ ಗ್ರಾಮ ಪಂಚಾಯತಿಗೆ ಸೇರಿದ್ದೀರಾ ಅದನ್ನು ಸೆಲೆಕ್ಟ್ ಮಾಡಿ. ನಂತರ ಆ ಗ್ರಾಮ ಪಂಚಾಯತಿಯ ಎಲ್ಲ ಮಾಹಿತಿಗಳನ್ನು ನೀವು ತಿಳಿಯಬಹುದು.
೧. ಸದಸ್ಯರ ಪಟ್ಟಿ.
೨ ಸದಸ್ಯರ ಅವರ ಹುದ್ದೆಗಳ ಮಾಹಿತಿ ಮತ್ತು ಅವರ ಮೊಬೈಲ್ ನಂಬರ್.
೩ ಹೊಸ ಪಡಿತರ ಚೀಟಿ ಯಾವುದಾದರು ಲೈಸನ್ಸ್ ಬಗ್ಗೆ ಮಾಹಿತಿ.
೪ ನಿಮ್ಮ ಊರಿನ ಪ್ರಗತಿ ಕಾಮಗಾರಿಗಳ ಮಾಹಿತಿ.
೫ ಆಶ್ರಯ ಮನೆಗಳು ಇಂದಿರಾ ಆವಾಸ್ ಮನೆಗಳ ಮಾಹಿತಿ.
೬ ನೀವು ಆಸ್ತಿ ತೆರಿಗೆಗಳನ್ನು ವೀಕ್ಷಿಸಬಹುದು.
ವಿಡಿಯೋ ಕೃಪೆ ನೀಡ್ಸ್ ಆಪ್ ಪಬ್ಲಿಕ್ ಯೌಟ್ಯೂಬ್ ಚಾನೆಲ್ ಇಂತಹ ಹೆಚ್ಚಿನ ಮಾಹಿತಿಗಾಗಿ ಅವರ ಚಾನೆಲ್ ಸಬ್ಸ್ಕ್ರೈಬ್ ಮಾಡಿ.
ಗ್ರಾಮ ಪಂಚಾಯತಿಯಲ್ಲಿ ಬರುವಂತಹ 9/11 ಫಾರ್ಮ್ಗಳು ಎಂದರೇನು ?
ಈ ಫಾರಂ ಗಳನ್ನೂ ಆನ್ಲೈನ್ ನಲ್ಲಿ ಹೇಗೆ ತೆಗೆದುಕೊಳ್ಳುವುದು ಮತ್ತು ಡೌನ್ಲೋಡ್ ಮಾಡಿಕೊಳ್ಳುವುದು ಎಂಬುದರ ಬಗ್ಗೆ ತಿಳಿಯೋಣ ಬನ್ನಿ
ವಿಡಿಯೋ ಕೃಪೆ ಮಾರುತಿ ಟೆಕ್ ಅಂಡ್ ಫನ್ ಯೌಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ.
ಹಂತಗಳು
೧ ಪಂಚತಂತ್ರ ವೆಬ್ಸೈಟ್ https://panchatantra.kar.nic.in/panch11
ಲಿಂಕ್ ೨ https://www.panchatantra.kar.nic.in/stat/Default.aspx
ಲಿಂಕ್ ೩ https://panchatantra.karnataka.gov.in/USER_MODULE/userLogin/loadHomePage
೨ ಈ ಸ್ವತ್ತು ಲಿಂಕ್ ಮೇಲೆ ಕ್ಲಿಕ್ ಮಾಡಿ.
೩ ಆಸ್ತಿಗಳ ಶೋಧನೆ ಮೇಲೆ ಕ್ಲಿಕ್ ಮಾಡಿ.
೪ ಇಲ್ಲಿರುವ ಬಾಕ್ಸ್ ಸೆರ್ಚ್ ಮಾಡಿ ಫಾರಂ ಗಳನ್ನು ನಿಮ್ಮ ಊರು ಹಾಗು ಎಲ್ಲ ಮಾಹಿತಿಗಳನ್ನು ಹಾಕಿ.
೫ ಪ್ರಾಪರ್ಟಿ id ಅಂದರೆ ಸ್ವತ್ತಿನ ಸಂಖ್ಯೆಯನ್ನು ಹಾಕಬೇಕಾಗುತ್ತದೆ.
೬ ನಂತರ ಆಸ್ತಿಯ ಎಲ್ಲ ಮಾಹಿತಿ ಸಿಗುತ್ತದೆ ಆಮೇಲೆ view document option ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ.
ಇನ್ನು ಹೆಚ್ಚಿನ ಮಾಹಿತಿಗಳನ್ನು ಸದ್ಯದಲ್ಲೇ ನೀಡಲಿದ್ದೇವೆ ಅಲ್ಲಿವರೆಗೂ ಕನ್ನಡ ಪಂಚತಂತ್ರ app ಗೆ ನಿಮ್ಮ ಸಪೋರ್ಟ್ ಬೇಕೇ ಬೇಕು. ನಿಮ್ಮ ಬೆಂಬಲ ನೀಡಲು ಪ್ಲೇ ಸ್ಟೋರ್ ನಲ್ಲಿ ಐದು ಸ್ಟಾರ್ ಗಳನ್ನೂ ನೀಡುವ ಮೂಲಕ ನಮಗೆ ಪ್ರೋತ್ಸಾಹ ನೀಡಿ. ಧನ್ಯವಾದಗಳು ಮಿತ್ರರೇ.
ಈ ಲಿಂಕ್ ಕ್ಲಿಕ್ ಮಾಡಿ ರೇಟಿಂಗ್ ಮಾಡಿ
https://play.google.com/store/apps/details?id=panchatarant.aab&hl=en&gl=US